ಅಭಿಪ್ರಾಯ / ಸಲಹೆಗಳು

ಸಂಸ್ಥೆಯ ರಚನೆ

ಆಡಳಿತಾತ್ಮಕ ವ್ಯವಸ್ಥೆ

ಕಾನೂನಿನ ಪ್ರಕ್ರಿಯೆಯಂತೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸಲು, ಸರ್ಕಾರವು ಅತಿ ಹೆಚ್ಚು ಶ್ರಮ ವಹಿಸುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನು ಬದ್ಧ ಆಡಳಿತ ನಿರ್ವಹಣೆಯು ಪ್ರಾಮುಖ್ಯತೆ ಹೊಂದಿರುತ್ತದೆ. ವಿಭಿನ್ನ ಮಾರ್ಗಗಳಲ್ಲಿ ನ್ಯಾಯ ವಿತರಣಾ ವ್ಯವಸ್ಥೆಗಳನ್ನು ಸ್ಥಾಪಿಸಲು ಕಾನೂನು ಇಲಾಖೆಯು ಸಹಕರಿಸುತ್ತದೆ. ಸರ್ಕಾರದ ವ್ಯಾಜ್ಯಗಳ ಬಗ್ಗೆ ಮುತುವರ್ಜಿ ವಹಿಸುವುದಲ್ಲದೇ, ಆಡಳಿತ ನಡೆಸುವ ವಿಚಾರಗಳಲ್ಲಿ ಸಚಿವಾಲಯದ ಇಲಾಖೆಗಳಿಗೆ ಸಂಬಂಧಿಸಿದಂತೆ ಬರುವ ಕಾನೂನು ತೊಂದರೆಗಳ ಬಗ್ಗೆ ಸಲಹೆ ನೀಡುವುದು. ಸರ್ಕಾರ ಕೈಗೊಂಡ ಎಲ್ಲಾ ಕ್ರಮಗಳ ಬಗ್ಗೆ, ನ್ಯಾಯಾಲಯಗಳಲ್ಲಿಯೂ ಮತ್ತು ವಿವಿಧ ಪ್ರಾಧಿಕಾರಿಗಳ ಮತ್ತು ಮಂಡಳಿಗಳ ಮುಂದೆ ಸರ್ಕಾರವನ್ನು ಪ್ರತಿನಿಧಿಸುವ ಕೆಲಸವನ್ನು ಮಾಡಲಾಗುತ್ತದೆ.

ಕಾನೂನು ಇಲಾಖೆಯು ಕೆಳಕಂಡ ವಿಭಾಗಗಳನ್ನು ಹೊಂದಿರುತ್ತದೆ.

 1. ಆಡಳಿತಾತ್ಮಕ
 2. ವ್ಯಾಜ್ಯಗಳು
 3. ಅಭಿಪ್ರಾಯ
 4. ಅಂತರರಾಜ್ಯ ಜಲ ವಿವಾದ ಕೋಶ
 5. ಮಾನವ ಹಕ್ಕುಗಳ ವಿಭಾಗ

  ವೃಂದ ಬಲ:     ಕಾನೂನು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು;-

 1. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
 2. ಸರ್ಕಾರದ ವಿಶೇಷ ಕಾರ್ಯದರ್ಶಿಗಳು
 3. ಅಪರ ಕಾನೂನು ಕಾರ್ಯದರ್ಶಿಗಳು - 1
 4. ಅಪರ ಕಾನೂನು ಕಾರ್ಯದರ್ಶಿಗಳು – 2
 5. ಅಪರ ಕಾನೂನು ಕಾರ್ಯದರ್ಶಿಗಳು – 3
 6. ಅಪರ ಕಾನೂನು ಕಾರ್ಯದರ್ಶಿ (ಆಂತರರಾಜ್ಯ ಜಲ ವಿವಾದ)
 7. ವಾದೇಕ್ಷಕರು ಮತ್ತು ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ
 8. ಉಪ ಕಾರ್ಯದರ್ಶಿಗಳು (ಅಭಿಪ್ರಾಯ-1)
 9. ಉಪ ಕಾರ್ಯದರ್ಶಿಗಳು (ಅಭಿಪ್ರಾಯ-2)
 10. ಉಪ ಕಾರ್ಯದರ್ಶಿಗಳು (ಅಭಿಪ್ರಾಯ-3&4)
 11. ಉಪ ಕಾರ್ಯದರ್ಶಿ (ಆಡಳಿತ – 1)
 12. ಉಪ ಕಾರ್ಯದರ್ಶಿ (ಆಡಳಿತ– 2)
 13. ಉಪ ಕಾರ್ಯದರ್ಶಿ, (ಆಂತರರಾಜ್ಯ ಜಲ ವಿವಾದ)
 14. ಸಹಾಯಕ ವಾದೇಕ್ಷಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ವ್ಯಾಜ್ಯ-6
 15. ಸಹಾಯಕ ವಾದೇಕ್ಷಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ವ್ಯಾಜ್ಯ-7
 16. ಅಧೀನ ಕಾರ್ಯದರ್ಶಿಗಳು (ಆಡಳಿತ-1)
 17. ಅಧೀನ ಕಾರ್ಯದರ್ಶಿಗಳು (ಆಡಳಿತ-2)
 18. ಅಧೀನ ಕಾರ್ಯದರ್ಶಿಗಳು (ಮಾನವ ಹಕ್ಕುಗಳು)
 19. ಶಾಖಾಧಿಕಾರಿಗಳು – 9 ಹುದ್ದೆಗಳು

 

ಇಲಾಖೆಯ ಕಾನೂನು ಪ್ರಧಾನ ಕಾರ್ಯದರ್ಶಿ, ಅಪರ ಕಾನೂನು ಕಾರ್ಯದರ್ಶಿಗಳು, ವಾದೇಕ್ಷಕರು ಮತ್ತು ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಉಪ ಕಾರ್ಯದರ್ಶಿಗಳು (ಅಭಿಪ್ರಾಯ) ಮತ್ತು ಸಹಾಯಕ ವಾದೇಕ್ಷಕರು ಮತ್ತು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಕರ್ನಾಟಕ ನ್ಯಾಯಾಂಗ ಸೇವೆಗೆ ಸೇರಿದವರಿರುತ್ತಾರೆ. 

ಇತ್ತೀಚಿನ ನವೀಕರಣ​ : 14-06-2019 04:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾನೂನು ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ