Admin 1 Section

 

 

 

Sl.No. Order Number Order Date Subject Language Source Size View
2019
  ಲಾ/ಎಲ್‌ಎಸಿ/35/2019 03.09.2019 ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ಸೃಜಿಸಲಾದ 90 ನ್ಯಾಯಾಲಯಗಳ ಪೈಕಿ 42 ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ 28 ಎಲ್‌ಸಿಇ 2016 22.08.2019 ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. Kannada Department   View
  ಲಾ 135 ಎಲ್‌ಸಿಇ 2014 21.08.2019 ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯವನ್ನು ಸ್ಥಾಪಿಸುವ ಬಗ್ಗೆ. Kannada Department   View
  ಲಾ 48 ಎಲ್‌ಸಿಇ 2017 21.08.2019 Increasing the number of Judges / Courts in Subordinate Judiciary to double the present number over a period of 5 years, as per the recommendation of the Advisory Council of National Mission for Justice Delivery and Legal Reforms creation of post - reg. Kannada Department   View
  ಲಾ 94 ಎಲ್‌ಸಿಇ 2018 20.08.2019 ಕರ್ನಾಟಕ ರಾಜ್ಯದ 13 ಜಿಲ್ಲೆಗಳಲ್ಲಿ ಕುಟುಂಬ ನ್ಯಾಯಾಲಯಗಳ ಸ್ಥಾಪನೆ - ಹುದ್ದೆಗಳ ಸೃಜನೆ ಬಗ್ಗೆ. Kannada Department   View
  ಲಾ 93 ಎಲ್‌ಸಿಇ 2018 20.08.2019 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಬೀದರ್‌ ಇವರಿಗೆ ಹೊಸ ವಾಹನವನ್ನು ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ. Kannada Department   View
  ಲಾ/ಎಲ್‌ಎಸಿ/51/2019 20.08.2019 ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ರೋಣ, ಗದಗ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ/ಎಲ್‌ಎಸಿ/30/2019 20.08.2019 ಶ್ರೀ ಕೆ. ಪಿ. ವಸಂತಕುಮಾರ್‌, ಶಿರಸ್ತೇದಾರ್‌, ಸಿ.ಎಂ.ಎಂ. ನ್ಯಾಯಾಲಯ, ಬೆಂಗಳೂರು, ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
  ಲಾ 187 ಎಲ್‌ಎಸಿ 2017 13.08.2019 ಶ್ರೀ ಎ. ಬಿ. ಇನಾಂದಾರ್.‌ ಅಟೆಂಡರ್‌, ಪ್ರಧಾನ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯ, ವಿಜಯಪುರ, ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
  ಲಾ/ಎಲ್‌ಎಎಂ/2/2019 08.08.2019 ಅಭಿಯಾಚನೆ (ಡಿಮ್ಯಾಂಡ್)‌ ಸಂಖ್ಯೆ: 27-ಕಾನೂನು ಪರಿವ್ಯಾಪ್ತಿಯಲ್ಲಿನ ಕರ್ನಾಟಕ ಉಚ್ಚ ನ್ಯಾಯಾಲಯ, ಪ್ರಧಾನ ಪೀಠ, ಬೆಂಗಳೂರು ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳು, ಆರ್ಬಿಟ್ರೇಷನ್‌ ಸೆಂಟರ್‌ - ಕರ್ನಾಟಕ, ಬೆಂಗಳೂರು, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಂಗಳೂರು ಇವುಗಳಿಗೆ 01.08.2019 ರಿಂದ 31.10.2019 ರವರೆಗಿನ ವೆಚ್ಚಗಳನ್ನು ಭರಿಸಲು 2019-20ನೇ ಸಾಲಿನ ಆಯವ್ಯಯದಲ್ಲಿ ಅನುದಾನವನ್ನು ಬಿಡುಗಡೆ ಮಾಡಲು ಮಂಜೂರಾತಿ ನೀಡುವ ಬಗ್ಗೆ. Kannada Department   View
  ಲಾ/ಎಲ್‌ಎಸಿ/24/2019 26.07.2019 ರಾಮನಗರ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ/ಎಲ್‌ಎಸಿ/16/2019 26.07.2019 ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ರಾಯಚೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ/ಎಲ್‌ಎಸಿ/12/2019 26.07.2019 ಹಾವೇರಿ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ 06 ಎಲ್‌ಸಿಇ 2019 24.07.2019 ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ ತುಮಕೂರಿನಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಕ್ಕೆ ಹುದ್ದೆಗಳನ್ನು ಪೂರ್ವಾನ್ವಯವಾಗುವಂತೆ ಸೃಜಿಸುವ ಬಗ್ಗೆ Kannada Department   view
  ಲಾ-ಎಲ್‌ಎಸಿ/25/2019 23.07.2019 ಕಲಬುರಗಿ (ಹಿಂದಿನ ಗುಲ್ಬರ್ಗಾ) ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ/ಎಲ್‌ಎಸಿ/22/2019 23.07.2019 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ವಿಜಯಪುರ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ/ಎಲ್‌ಎಸಿ/21/2019 23.07.2019 ಚಿಕ್ಕಮಗಳೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ/ಎಲ್‌ಎಸಿ/20/2019 23.07.2019 ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು, ಗದಗ ಇವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ/ಎಲ್‌ಎಸಿ/18/2019 23.07.2019 ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಚನ್ನರಾಯಪಟ್ಟಣ, ಹಾಸನ ಜಿಲ್ಲೆಯ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ 86 ಎಲ್‌ಎಸಿ 2019 22.07.2019 ಶ್ರೀ ಹೆಚ್.‌ ಜೆ. ಶಿವಕುಮಾರ್‌, ಟೈಪಿಸ್ಟ್‌, ಪ್ರಧಾನ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯ, ಬೆಂಗಳೂರು, ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
  ಲಾ 85 ಎಲ್‌ಎಸಿ 2019 22.07.2019 ಶ್ರೀ ಪಿ. ಹರೀಶ್‌, ದ್ವಿ.ದ.ಸ. ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು, ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
  ಲಾ-ಎಲ್‌ಎಸಿ/19/2019 19.07.2019 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ 252 ಎಲ್‌ಎಸಿ 2018 18.07.2019 ಶ್ರೀಮತಿ ಗೋಮತಿ ರಾಘವೇಂದ್ರ. ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯ, ಹೊಸಕೋಟೆ, ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
  ಲಾ-ಎಲ್‌ಎಎಂ/2/2019 (II) 17.07.2019 ಅಭಿಯಾಚನೆ (ಡಿಮ್ಯಾಂಡ್)‌ ಸಂ‍ಖ್ಯೆ: 27-ಕಾನೂನು ಪರಿವ್ಯಾಪ್ತಿಯಲ್ಲಿನ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಬೆಂಗಳೂರು ಈ ಸಂಸ್ಥೆಗೆ 2019-20ನೇ ಸಾಲಿನಲ್ಲಿ ಆಯವ್ಯಯ "ಲೆಕ್ಕಶೀರ್ಷಿಕೆ 2014-00-102-0-03-015-ಪೂರಕ ವೆಚ್ಚಗಳು", "ಲೆಕ್ಕಶೀರ್ಷಿಕೆ 2014-00-102-0-03-052-ದೂರವಾಣಿ ವೆಚ್ಚಗಳು" ಮತ್ತು "ಲೆಕ್ಕ ಶೀರ್ಷಿಕೆ 2014-00-102-0-03-195-ಪ್ರಯಾಣ ವೆಚ್ಚಗಳು" ರಡಿ ಅನುದಾನ ಬಿಡುಗಡೆ ಮಾಡಲು ಮಂಜೂರಾತಿ ನೀಡುವ ಬಗ್ಗೆ. Kannada Department   View
  ಲಾ-ಎಲ್‌ಎಎಂ/2/2019 (I) 17.07.2019 ಅಭಿಯಾಚನೆ (ಡಿಮ್ಯಾಂಡ್)‌ ಸಂ‍ಖ್ಯೆ: 27-ಕಾನೂನು ಪರಿವ್ಯಾಪ್ತಿಯಲ್ಲಿನ ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು ಈ ಸಂಸ್ಥೆಗೆ 2019-20ನೇ ಸಾಲಿನಲ್ಲಿ ಆಯವ್ಯಯ "ಲೆಕ್ಕಶೀರ್ಷಿಕೆ 2014-00-102-0-07-015-ಪೂರಕ ವೆಚ್ಚಗಳು" ಮತ್ತು "ಲೆಕ್ಕ ಶೀರ್ಷಿಕೆ 2014-00-102-0-07-041-ಪ್ರಯಾಣ ವೆಚ್ಚಗಳು" ರಡಿ ಅನುದಾನ ಬಿಡುಗಡೆ ಮಾಡಲು ಮಂಜೂರಾತಿ ನೀಡುವ ಬಗ್ಗೆ. Kannada Department   View
  ಲಾ-ಎಲ್‌ಸಿಇ/17/2019 16.07.2019 ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಂಗ ಅಧಿಕಾರಿಗಳು ಹೊಸದಾಗಿ ಖರೀದಿಸಲಾಗುವ ಲ್ಯಾಪ್‌ ಟಾಪ್‌ ನ ವೆಚ್ಚದ ಮೊತ್ತವನ್ನು ಗರಿಷ್ಟ ರೂ. 50,000/- ಗಳ ಮಿತಿಗೊಳಪಟ್ಟು ಮರುಪಾವತಿ ಮಾಡುವ ಬಗ್ಗೆ. Kannada Department   View
  ಲಾ-ಎಲ್‌ಎಎಂ/2/2019 10.07.2019 ಅಭಿಯಾಚನೆ (ಡಿಮ್ಯಾಂಡ್)‌ ಸಂ‍ಖ್ಯೆ: 27-ಕಾನೂನು ಪರಿವ್ಯಾಪ್ತಿಯಲ್ಲಿನ ಕರ್ನಾಟಕ ಉಚ್ಚ ನ್ಯಾಯಾಲಯ, ಪ್ರಧಾನ ಪೀಠ, ಬೆಂಗಳೂರು ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳು, ಆರ್ಬಿಟ್ರೇಷನ್‌ ಸೆಂಟರ್‌ - ಕರ್ನಾಟಕ, ಬೆಂಗಳೂರು, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಂಗಳೂರು ಇವುಗಳಿಗೆ ಸಂಸ್ಥೆಗೆ 2019-20ನೇ ಸಾಲಿನಲ್ಲಿ ಆಯವ್ಯಯ ಅನುದಾನದ 1/3 ಭಾಗದ ಬಾಕಿ ಅನುದಾನವನ್ನು ಬಿಡುಗಡೆ ಮಾಡಲು ಮಂಜೂರಾತಿ ನೀಡುವ ಬಗ್ಗೆ. Kannada Department   View
  ಲಾ 45 ಎಲ್‌ಸಿಇ 2019 03.07.2019 Re-designation of the Courts of Chief Metropolitan Magistrate Courts and Court of Small Causes Kannada Department   View
  ಲಾ-ಎಲ್‌ಎಎಂ/18/2019 02.07.2019 ಕರ್ನಾಟಕ (ರಾಜ್ಯದ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 ರನ್ವಯ ಕ್ರಮ ತೆಗೆದುಕೊಳ್ಳುವ ಬಗ್ಗೆ - Creation of 37 supernumerary posts in the establishment of High Court of Karnataka - reg. Kannada Department   View
  ಲಾ 44 ಎಲ್‌ಸಿಇ 2019 01.07.2019 Requesting for release of funds of Rs. 3,59,07,400/- towards Procurement of 897+897 nos. of Smart TV / Digital Signage Based Display 24" and 18.5" and 897 nos. of Extra Monitos with Splitters to the District and Taluka Courts in the State under Phase-II of e-Courts Project - reg. Kannada Department   View
   ಲಾ 4519/ಆಡಳಿತ-1/2019 24.06.2019 ದಿನಾಂಕ: 14.06.2019 ಮತ್ತು 15.06.2019 ರಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಡೆದ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಗೆ ಕಾನೂನು ಕೋಶದ ಮುಖ್ಯಸ್ಥರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಇವರು ಹಾಜರಾಗಿರುವುದಕ್ಕೆ ಘಟನೋತ್ತರ ಮಂಜೂರಾತಿ ನೀಡುವ ಬಗ್ಗೆ. Kannada Department   View
2 ಲಾ 06 ಎಲ್‌ ಸಿಇ 2019 20.06.2019 ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ ತುಮಕೂರಿನಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಕ್ಕೆ ಹುದ್ದೆಗಳನ್ನು ಸೃಜಿಸುವ ಬಗ್ಗೆ. Kannada Department   View
  ಲಾ 296 ಎಲ್‌ ಸಿಇ 2018 17.06.2019 ಶ್ರೀ ಆನಂದ .ಎನ್.‌, ಚಚಡಿ, ಪ್ರೋಸೆಸ್‌ ಸರ್ವರ್‌, ಸಿನಿಯೆರ್‌ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಕೋರ್ಟ್‌, ಕಲಗಟಗಿ, ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
4 ಲಾ 49ಎಲ್‌ಎಎಂ 2019 13.06.2019 ಕಾನೂನು ಕೋಶದ ಮುಖ್ಯಸ್ಥರಿಗೆ ಹೆಚ್ಚಿನ ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಹಾಗೂ ಇನ್ನಿತರೆ ಅಧಿಕಾರಗಳನ್ನು ವಹಿಸುವ ಕುರಿತು Kannada Department   View
5 ಲಾ  81 ಎಲ್‌ಸಿ ಇ 2018 13.06.2019 ಬೀದರ್‌ ಜಿಲ್ಲೆ, ಭಾಲ್ಕಿಯಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹುದ್ದೆಗಳನ್ನು ಸೃಜಿಸುವ ಬಗ್ಗೆ. Kannada Department   View
6 ಲಾ 84 ಎಲ್‌ಎಸಿ 2019 28.05.2019 ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ಸೃಜಿಸಲಾದ ೯೦ ನ್ಯಾಯಾಲಯಗಳ ಪೈಕಿ ೪೮ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ  22 ಎಲ್‌ಸಿಇ 2019  17.05.2019 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಗದಗ ಇವರಿಗೆ ಹೊಸ ವಾಹನವನ್ನು ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ. Kannada Department   View
8 ಲಾ 28 ಎಲ್‌ಸಿಇ 2016 13.05.2019 ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ Kannada Department   View
9 ಲಾ 68 ಎಲ್‌ ಸಿ ಇ 2018 29.04.2019 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ದಾವಣಗೆರೆ ಇವರಿಗೆ ಹೊಸ ವಾಹನವನ್ನು ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ. Kannada Department   View
0 ಲಾ 73 ಎಲ್‌ಎಸಿ 2019  24.04.2019 ಶ್ರೀ ನವೀನ್‌ ಕುಮಾರ್‌ ಹೆಚ್.ಡಿ., ಅಸಿಸ್ಟೆಂಟ್‌ ಲೈಬ್ರೇರಿಯನ್‌, ಕರ್ನಾಟಕ ಉಚ್ಚ ನ್ಯಾಯಾಲಯ, ಬೇಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
1 ಲಾ 57 ಎಲ್‌ಎಎಂ  2019 16.04.2019 ಕಾನೂನು ಇಲಾಖೆಯ ಮುಂದುವರೆದ ಕ್ರಿಯಾ ಯೋಜನೆ ( On going Schemes) ಗಳನ್ನು 2019-20 ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ. Kannada Department   View
2 ಲಾ ಎಲ್‌ಎಎಂ  /2/2019 11.04.2019 ಅಭಿಯಾಚನೆ (ಡಿಮ್ಯಾಂಡ್)‌ ಸಂಖ್ಯೆ: 27 – ಕಾನೂನು ಇಲಾಖೆಯ ಪರಿವ್ಯಾಪ್ತಿಯಲ್ಲಿನ ಕರ್ನಾಟಕ ಉಚ್ಚ ನ್ಯಾಯಾಲಯ, ಪ್ರಧಾನ ಪೀಠ, ಬೆಂಗಳೂರು ಹಾಗೂ ಧಾರವಾಡ ಮತ್ತು  ಕಲಬುರಗಿ ಪೀಠಗಳು, ಅರ್ಬಿಟ್ರೇಷನ್‌ ಸೆಂಟರ್‌ – ಕರ್ನಾಟಕ, ಬೆಂಗಳೂರು, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಂಗಳೂರು ಇವುಗಳಿಗೆ 2019-20ನೇ ಸಾಲಿನ ಆಯವ್ಯಯ ಮೊದಲನೇ ಕಂತನ್ನು ಬಿಡುಗಡೆ ಮಾಡಲು ಮಂಜೂರಾತಿ ನೀಡುವ ಬಗ್ಗೆ. Kannada Department   View
13 ಲಾ 15 ಎಲ್‌ಸಿಇ 2019 11.04.2019 ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿನ 4 ಜನ ಗುತ್ತಿಗೆ ನೌಕರರ ಸೇವಾ ಅವಧಿಯನ್ನು ದಿನಾಂಕ: 01.01.2019 ರಿಂದ ಅನ್ವಯಿಸಿ ಒಂದು ವರ್ಷದ ವರೆಗೆ ವಿಸ್ತರಿಸುವ ಬಗ್ಗೆ. Kannada Department   View
4 ಲಾ 62 ಎಲ್‌ಎಸಿ 2019 11.04.2019 ಶ್ರೀ ಈರಣ್ಣ ಪಿ. ಬೇನಾಳ, ಬೆರಳಚ್ಚುಗಾರರು, ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಹುನಗುಂಡ, ಬಾಗಲಕೋಟೆ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
5 ಲಾ 187 ಎಲ್‌ಎಸಿ  2017 08.04.2019 ಶ್ರೀ ಎ.ಬಿ.ಇನಾಂದಾರ್‌, ಅಟೆಂಡರ್‌, ಪ್ರಧಾನ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯ ವಿಜಯಪುರ, ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
6 ಲಾ 80 ಎಲ್‌ಸಿಇ  2017 02.04.2019 ಪ್ರಿಸೈಡಿಂಗ್‌ ಅಧಿಕಾರಿ, ೩ನೇ ಹೆಚ್ಚುವರಿ ಕಾರ್ಮಿಕ ನ್ಯಾಯಾಲಯ, ಬೆಂಗಳೂರು ಇವರಿಗೆ ಹೊಸ ವಾಹನವನ್ನು ಒದಗಿಸುವ ಬಗ್ಗೆ. Kannada Department   View
17 ಲಾ  67 ಎಲ್‌ಸಿ ಇ  2018 02.04.2019 ಅಧ್ಯಕ್ಷಾಧಿಕಾರಿ, ಕಾರ್ಮಿಕ ನ್ಯಾಯಾಲಯ, ಮಂಗಳೂರು, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ., ಶಿವಮೊಗ್ಗ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ., ಧಾರವಾಡ ಮತ್ತು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ಮಂಡ್ಯ, ಇವರಿಗೆ ಹೊಸ ವಾಹನಗಳನ್ನು ಒದಗಿಸುವ ಬಗ್ಗೆ. Kannada Department   View
  ಲಾ  71 ಎಲ್‌ಎಸಿ  2019 28.03.2019 ಹಾವೇರಿ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
9 ಲಾ  68ಎಲ್‌ಎಸಿ 2019 25.03.2019 ಧಾರವಾಡ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
0 ಲಾ  69 ಎಲ್‌ಎಸಿ 2019 25.03.2019 ಬೆಳಗಾವಿ ಜಿಲ್ಲೆಯ ೩ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
1 ಲಾ 92 ಎಲ್‌ಸಿಇ 2018 20.03.2019 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಕೊಡಗು - ಮಡಿಕೇರಿ ಇವರಿಗೆ ಹೊಸ ವಾಹನವನ್ನು ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ. Kannada Department   View
22 ಲಾ 62 ಎಲ್‌ಸಿಇ   2018 20.03.2019 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಬಳ್ಳಾರಿ  ಇವರಿಗೆ ಹೊಸ ವಾಹನವನ್ನು ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ. Kannada Department   View
3 ಲಾ  91 ಎಲ್‌ಸಿ ಇ  2018 20.03.2019 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಕಾರವಾರ  ಇವರಿಗೆ ಹೊಸ ವಾಹನವನ್ನು ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ. Kannada Department   View
24 ಲಾ  85 ಎಲ್‌ಸಿಇ   2018 20.03.2019 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಕೋಲಾರ  ಇವರಿಗೆ ಹೊಸ ವಾಹನವನ್ನು ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ. Kannada Department   View
  ಲಾ  73 ಎಲ್‌ಸಿಇ   2018 20.03.2019 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಉಡುಪಿ  ಇವರಿಗೆ ಹೊಸ ವಾಹನವನ್ನು ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ. Kannada Department   View
26 ಲಾ  52 ಎಲ್‌ಎಸಿ  2019 19.03.2019 ಶ್ರೀಮತಿ ಹೊನ್ನಮ್ಮ, ಪ್ರಥಮ ದರ್ಜೆ ಸಹಾಯಕಿ, ಸಿಟಿ ಸಿವಿಲ್‌ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
  ಲಾ 48 ಎಲ್‌ಎಸಿ  2019 19.03.2019 ಶ್ರೀ ಟಿ. ಪಿ. ಶಶಿಧರ, ದ್ವಿತೀಯ ದರ್ಜೆ ಸಹಾಯಕರು, ಸಿವಿಲ್‌ ನ್ಯಾಯಾಲಯ ಮತ್ತು ಹೆಚ್ಚುವರಿ ಜೆ.ಎಂ.ಎಫ್.ಸಿ., ನ್ಯಾಯಾಲಯ, ತರಿಕೇರೆ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
8  ಲಾ 54 ಎಲ್‌ಎಸಿ  2019 19.03.2019  ಶ್ರೀ ಎಮ್.‌ ಐ. ನಾವಿ., ಪ್ರಥಮ ದರ್ಜೆ ಸಹಾಯಕರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಜಯಪುರ, ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
29 ಲಾ 53 ಎಲ್‌ಎಸಿ  2019  18.03.2019  ಶ್ರೀ ರೋಹಿದಾಸ್‌ ಜೆ. ನಾಯ್ಕ್‌, ಆದೇಶ ಜಾರಿಕಾರರು, ಹಿರಿಯ ಸಿವಿಲ್‌ ಹಾಗೂ ಜೆ.ಎಂ.ಎಫ್.ಸಿ., ನ್ಯಾಯಾಲಯ, ಕುಮಟಾ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
0 ಲಾ 56 ಎಲ್‌ಎಸಿ 2019 18.03.2019  ಶ್ರೀ ಎಸ್.‌ ಜಿ. ಶಿವಪೂಜಿ, ಶಿರಸ್ತೇದಾರರು, ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯ, ಬನಹಟ್ಟಿ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
1  ಲಾ 50 ಎಲ್‌ಎಸಿ 2019  18.03.2019  ಶ್ರೀ ಅಶ್ವತ್ಥ ನಾರಾಯಣ .ಯು., ಪ್ರಥಮ ದರ್ಜೆ ಸಹಾಯಕರು, 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದೊಡ್ಡಬಳ್ಳಾಪುರ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
2 ಲಾ 57 ಎಲ್‌ ಎಸಿ  2019  18.03.2019  ಶ್ರೀ ಸಿದ್ದಪ್ಪ ಬಿ. ಚಿಕ್ಕೋಡಿ, ದ್ವಿತೀಯ ದರ್ಜೆ ಸಹಾಯಕರು, ಲಘು ವ್ಯವಹಾರಗಳ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
3 ಲಾ 47 ಎಲ್‌ಸಿಇ 2019  18.03.2019  ಶ್ರೀಮತಿ ಮಮತ .ವೈ. ಆರ್.‌, ಬೆರಳಚ್ಚುಗಾರರು, ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯ, ಚಿಕ್ಕಮಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
4 ಲಾ 02 ಎಲ್‌ಎಸಿ 2019  18.03.2019  ಶ್ರೀ ಉಮೇಶ. ಎಂ. ಎಸ್.‌, ಪ್ರಥಮ ದರ್ಜೆ ಸಹಾಯಕ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಗದಗ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
  ಲಾ 51 ಎಲ್‌ಎಸಿ 2019  18.03.2019  ಶ್ರೀ ವಿ. ಶಶಿಕುಮಾರ್‌, ಪ್ಯೂನ್‌, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
6  ಲಾ 295 ಎಲ್‌ಎಸಿ 2018  18.03.2019  ‍ಶ್ರೀ ರವಿ ಕುಮಾರ್‌ .ಎನ್.‌, ಪ್ರೋಸಸ್‌ ಸರ್ವರ್‌, ಸಿ.ಎಂ.ಎಂ. ನ್ಯಾಯಾಲಯ, ಮೇಯೋಹಾಲ್‌ ಯೂನಿಟ್‌, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
7  ಲಾ 36 ಎಲ್‌ಎಸಿ 2019  12.03.2019  ವಿಶೇಷ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌, ಬೆಳಗಾವಿ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
   ಲಾ 35 ಎಲ್‌ಎಸಿ 2019  12.03.2019  ಮಂಡ್ಯ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
39  ಲಾ 34 ಎಲ್‌ಎಸಿ 2019  12.03.2019  ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಗಂಗಾವತಿ, ಕೊಪ್ಪಳ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
40 ಲಾ 33 ಎಲ್‌ಎಸಿ 2019 12.03.2019 ಉತ್ತರ ಕನ್ನಡ (ಕಾರವಾರ) ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
41 ಲಾ 40 ಎಲ್‌ಎಸಿ 2019 12.03.2019 ತುಮಕೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
42 ಲಾ 41 ಎಲ್‌ಎಸಿ 2019 12.03.2019 ಕಲಬುರಗಿ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವದಿಯನ್ನು ಮುಂದುವರೆಸುವ ಬಗ್ಗೆ. Kannada Department   View
3 ಲಾ 27 ಎಲ್‌ಎಸಿ 2019 12.03.2019 ವಿಜಯಪುರ (ಹಿಂದಿನ ಬಿಜಾಪುರ) ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ 28 ಎಲ್‌ಎಸಿ 2019 12.03.2019 ಚಿಕ್ಕಬಳ್ಳಾಪುರ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
45 ಲಾ 29 ಎಲ್‌ಎಸಿ 2019 12.03.2019 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೋಲಾರ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
6 ಲಾ 30 ಎಲ್‌ಎಸಿ 2019 12.03.2019 ಬಳ್ಳಾರಿ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
7 ಲಾ 31 ಎಲ್‌ಎಸಿ 2019 12.03.2019 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
48 ಲಾ 44 ಎಲ್‌ಎಸಿ 2019 11.03.2019 ಬೆಂಗಳೂರು ನಗರ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
49 ಲಾ 45 ಎಲ್‌ಎಸಿ 2019 11.03.2019 ಬೆಂಗಳೂರು ನಗರ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
0 ಲಾ 33 ಎಲ್‌ಎಎಂ 2019 26.02.2019 ಶ್ರೀ ಪಿ. ಮುರಳಿ ಮೋಹನ ರೆಡ್ಡಿ, ಸರ್ಕಾರದ ಅಧೀನ ಕಾರ್ಯದರ್ಶಿ, ಕಾನೂನು ಇಲಾಖೆ, ಇವರು ಭೂಪಾಲ್‌ನಲ್ಲಿ ತರಬೇತಿಗೆ ಹಾಜರಾಗಲು ಅನುಮತಿ ನೀಡುವ ಬಗ್ಗೆ. Kannada Department   View
1 ಲಾ 47 ಎಲ್‌ಸಿಇ 2018 21.02.2019 ಕಾನೂನು ಇಲಾಖೆಯ ಅಧಿಕಾರಿಗಳ ಕಚೇರಿಗಳಲ್ಲಿ ನಡೆಸಲಾದ ವಿವಿಧ ಸಭೆ / ಚರ್ಚೆಗಳಲ್ಲಿ ಒದಗಿಸಲಾದ ಕಾಫಿ, ಟೀ ಹಾಗೂ ಅಲ್ಪೋಪಹಾರಕ್ಕೆ ಸಂಬಂಧಿಸಿದ ವೆಚ್ಚವನ್ನು ಮರು ಪಾವತಿಸುವ ಬಗ್ಗೆ. Kannada Department   View
  ಲಾ 62 ಎಲ್‌ಸಿಇ 2016 21.02.2019 ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಐ.ಸಿ.ಎಂ.ಎಸ್.‌ ಯೋಜನೆಯ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ಮತ್ತು ಹೆಚ್ಚುವರಿ ಅನುದಾನ ಬಿಡುಗಡೆ ಕುರಿತು. Kannada Department   View
53 ಲಾ 16 ಎಲ್‌ಎಸಿ 2019 15.02.2019 ಮೈಸೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ 14 ಎಲ್‌ಎಸಿ 2019 14.02.2019 ಗದಗ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
55 ಲಾ 15 ಎಲ್‌ಎಸಿ 2019 14.02.2019 ಚಿಕ್ಕಮಗಳೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
56 ಲಾ 18 ಎಲ್‌ಎಸಿ 2019 14.02.2019 ರಾಯಚೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ 17 ಎಲ್‌ಎಸಿ 2019 14.02.2019 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ದಕ್ಷಿಣ ಕನ್ನಡ, ಮಂಗಳೂರು ಈ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  LAW 317 LAC 2018 05.02.2019 Imposition of penalty of Compulsory Retirement On Shri M. D. Talwar, Senior Civil Judge & J.M.F.C., Chittapur, Kalaburagi District. English Department   View
  ಲಾ 34 ಎಲ್‌ಸಿಇ 2018 18.01.2019 ಅಭಿಯಾಚನೆ (ಡಿಮ್ಯಾಂಡ್)‌ ಸಂಖ್ಯೆ: 27 – ಕಾನೂನು ಪರಿವ್ಯಾಪ್ತಿಯಲ್ಲಿನ ಕರ್ನಾಟಕ ಕಾನೂನು ವರದಿ ಪರಿಷತ್ತಿಗೆ 2018-19ನೇ ಸಾಲಿನ ಆಯವ್ಯಯ ಅನುದಾನದ 1/3ನೇ ಭಾಗವನ್ನು ಬಿಡುಗಡೆ ಮಾಡಲು ಮಂಜೂರಾತಿ ನೀಡುವ ಬಗ್ಗೆ. Kannada Department   View
  ಲಾ 312 ಎಲ್‌ಎಸಿ 2018 17.01.2019 LXXXI – ಅಡಿಷನಲ್‌ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರು, ಬೆಂಗಳೂರು, ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
  ಲಾ 276 ಎಲ್‌ಎಸಿ 2018 08.01.2019 ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಹೊಸದಾಗಿ ಸೃಜಿಸಿರುವ ʼಸಾಫ್ಟ್‌ವೇರ್‌ ಟೆಕ್ನಿಷಿಯನ್‌ʼ ಹುದ್ದೆಗಳ ನೇಮಕಾತಿಯ ಅವಧಿ ವಿಸ್ತರಿಸಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ. Kannada Department   View
  ಲಾ 135 ಎಲ್‌ಸಿಇ 2014 05.01.2019 ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಸ್ಥಾಪಿಸುವ ಬಗ್ಗೆ. Kannada Department   View
  ಲಾ 48 ಎಲ್‌ಸಿಇ 2017 05.01.2019 Increasing  the number of Judges / Courts in Subordinate Judiciary to double the present number over a period of 5 years, as per the recommendation of the Advisory Council of National Mission. Kannada Department   View
  ಲಾ 94 ಎಲ್‌ಸಿಇ 2018 05.01.2019 ಕರ್ನಾಟಕ ರಾಜ್ಯದ 13 ಜಿಲ್ಲೆಗಳಲ್ಲಿ ಕುಟುಂಬ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ Kannada Department   View
18
1 ಲಾ 81 ಎಲ್ ಸಿಇ 2018 31.12.2018 ಬೀದರ್ ಜಿಲ್ಲೆ, ಭಾಲ್ಕಿಯಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಸ್ಥಾಪಿಸುವ ಬಗ್ಗೆ Kannada Department   View
  ಲಾ 279 ಎಲ್ಎಸಿ 2018 28.12.2018 ಶ್ರೀಆರ್. ಶ್ರೀಧರ್, ಬೆರಳಚ್ಚುಗಾರರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
  ಲಾ 278 ಎಲ್ಎಸಿ 2018 28.12.2018 ಶ್ರೀಮತಿ ಜಿ. ಮಹಾಲಕ್ಷ್ಮೀ, ಪ್ರಥಮ ದರ್ಜೆ ಸಹಾಯಕಿ, ಸಿಟಿ ಸಿವಿಲ್ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
  ಲಾ 280 ಎಲ್ಎಸಿ 2018 28.12.2018 ಶ್ರೀ ಎಂ.ಬಿ. ಮಹೇಶ್, ದ್ವಿತೀಯ ದರ್ಜೆ ಸಹಾಯಕರು, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಟ್ರಾಫಿಕ್ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
  ಲಾ 241 ಎಲ್ಎಸಿ 2018 12.12.2018 ಶ್ರೀ ಮಹಾಲಿಂಗೇಶ ನಿಂಗಪ್ಪ ಬ್ಯಾಕೂಡ, ಪ್ಯೂನ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಮುಧೋಳ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
  ಲಾ 252 ಎಲ್ ಎಸಿ 2018 12.12.2018 ಶ್ರೀಮತಿ ಗೋಮತಿ ರಾಘವೇಂದ್ರ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹೊಸಕೋಟೆ  ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ Kannada Department   View
  ಲಾ 255 ಎಲ್ಎಸಿ 2018 01.12.2018 ಶ್ರೀ ಅಮರೇಶ್, ‍ಪ್ಯೂನ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ Kannada Department   View
  ಲಾ 263 ಎಲ್ಎಸಿ 2018 01.12.2018 ಶ್ರೀಮತಿ ಬಿ. ಆರ್. ಲಾವಣ್ಯ, ಪ್ರ.ದ.ಸ., ಮೆಟ್ರೋಪಾಲಿಟನ್, ಮ್ಯಾಜಿಸ್ಟ್ರೇಟ್ ಟ್ರಾಫಿಕ್ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
  ಲಾ 251 ಎಲ್ಎಸಿ 2018 01.12.2018 ಶ್ರೀ ಮಲ್ಲಿಕಾರ್ಜುನ ಪಗಾದವರ್, ಪ್ರೋಸಸ್ ಸರ್ವರ್, ಜಿಲ್ಲಾ ನ್ಯಾಯಾಲಯ, ಮೈಸೂರು ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ Kannada Department   View
0 ಲಾ 271 ಎಲ್ಎಸಿ 2018 01.12.2018 ಶ್ರೀ ಕೆ. ಐ. ಖಂಡಿಬಾಗಿಲ, ಪ್ರ.ದ.ಸ.,  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗ ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ Kannada Department   View
  ಲಾ 256 ಎಲ್ಎಸಿ 2018 01.12.2018 ಶ್ರೀ ಮಂಜುನಾಥ.ಎಸ್., ದ್ವಿತೀಯ ದರ್ಜೆ ಸಹಾಯಕರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗ ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ Kannada Department   View
12 ಲಾ 257 ಎಲ್ಎಸಿ 2018 01.12.2018 ಶ್ರೀ ಉಮೇಶ. ಎಂ.ಎಸ್., ಪ್ರಥಮ ದರ್ಜೆ ಸಹಾಯಕರು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
13 ಲಾ 270 ಎಲ್ಎಸಿ 2018 01.12.2018 ಶ್ರೀ ಚಾನ್ ಪಾಷ, ಪ್ರೋಸಸ್ ಸರ್ವರ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ನಂಜನಗೂಡು ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
14 ಲಾ 195 ಎಲ್ಎಸಿ 2018 07.11.2018 ಬೆಂಗಳೂರಿನ 4 (ನಾಲ್ಕು) ವಿಶೇಷ ಮೆಟ್ರೋಪಾಲಿಷನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳನ್ನು ರದ್ದುಗೊಳಿಸುವ ಬಗ್ಗೆ Kannada Department   View
15 ಲಾ 218 ಎಲ್ಎಸಿ 2018 04.10.2018 ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ರಾಮನಗರ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
16 ಲಾ 214 ಎಲ್ಎಸಿ 2018 04.10.2018 ತುಮಕೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
17 ಲಾ 134 ಎಲ್ಎಸಿ 2018 29.09.2018 ಶ್ರೀ ಹಾಲೇಶ್ ತಾಮ್ರಗುಂಡಿ, ದ್ವಿ.ದ.ಸ. ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
18 ಲಾ 162 ಎಲ್ಎಸಿ 2018 20.09.2018 ಶ್ರೀ ಸಿ. ಪ್ರಸನ್ನ, ದ್ವಿತೀಯ ದರ್ಜೆ ಸಹಾಯಕರು, ಸಿಟಿ ಸಿವಿಲ್ ‍ನ್ಯಾಯಾಲಯ, ಮೆಯೋಹಾಲ್ ಯೂನಿಟ್, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
19 ಲಾ 164 ಎಲ್ಎಸಿ 2018 20.09.2018 ಶ್ರೀಮತಿ ಡಿ. ಆರ್. ಯಮುನಾ, ಬೆರಳಚ್ಚುಗಾರರು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
20 ಲಾ 209 ಎಲ್ಎಸಿ 2018 20.09.2018 ಶ್ರೀ ಎ.ಬಿ. ಪಾಟೀಲ್, ದ್ವಿತೀಯ ದರ್ಜೆ ಸಹಾಯಕರು, ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯ, ರಾಯಭಾಗ್ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
1 ಲಾ 161 ಎಲ್ಎಸಿ 2018 20.09.2018 ಶ್ರೀಮತಿ ಭಾಗ್ಯ.ಟಿ., ನ್ಯಾಯಾಲಯದ ಅಧಿಕಾರಿ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
2 ಲಾ 204 ಎಲ್ಎಸಿ 2018 20.09.2018 ಶ್ರೀ ರಘು.ಎಂ.ಹೆಚ್., ಪ್ರಥಮ ದರ್ಜೆ ಸಹಾಯಕರು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
3 ಲಾ 188 ಎಲ್ಎಸಿ 2018 20.09.2018 ಶ್ರೀಮತಿ ಪಿ.ವಿ. ಅನಿತಾ, ತೀರ್ಪು ಬರಹಗಾರರು, ಸಿಟಿ ಸಿವಿಲ್ ‍ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
24 ಲಾ 175 ಎಲ್ಎಸಿ 2018 20.09.2018 ಶ್ರೀಮತಿ ಸೀಮಾ. ಎಂ. ಹಳ್ಳಿ, ನಕಲು ಬೆರಳಚ್ಚುಗಾರರು, ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಗೋಕಾಕ್ ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
25 ಲಾ 35 ಎಲ್ ಸಿಇ 2018 11.09.2018 ರಾಜ್ಯದಲ್ಲಿ 3 ಕಮರ್ಷಿಯಲ್ ನ್ಯಾಯಾಲಯಗಳನ್ನು (3 Commercial Courts)ಸ್ಥಾಪಿಸುವ ಬಗ್ಗೆ. Kannada Department   View
26 ಲಾ 142 ಎಲ್ಎಸಿ 2017 30.08.2018 ಶ್ರೀ ಆಂಜನೇಯ, ನಿವೃತ್ತ ಬೇಲಿಫ್, ಸಿಟಿ ಸಿವಿಲ್ ನ್ಯಾಯಾಲಯ, ಬೆಂಗಳೂರು ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 214 ರನ್ವಯ ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ Kannada Department   View
27 ಲಾ 173 ಎಲ್ಎಸಿ 2018 30.08.2018 2ನೇ ಮತ್ತು 3ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಕೋಲಾರ ರವರ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
28 ಲಾ 220 ಎಲ್ಎಸಿ 2016 30.08.2018 ಶ್ರೀಮತಿ ಆರ್.ಪುಷ್ಪಲತಾ. ಶೀಘ್ರಲಿಪಿಗಾರ್ತಿ, ಸಿಟಿ ಸಿವಿಲ್ ಕೋರ್ಟ್, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
29 ಲಾ 31 ಎಲ್ ಸಿಇ 2018 16.08.2018 ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳಿಗೆ ಕೋರ್ಟ್ ಮ್ಯಾನೇಜರ್ ಗಳ ಹುದ್ದೆಯನ್ನು ಖಾಯಂ ಆಗಿ ಸೃಜಿಸುವ ಬಗ್ಗೆ Kannada Department   View
30 ಲಾ 16 ಎಲ್ಎಸಿ 2017 10.08.2018 ಶ್ರೀಮತಿ ಎಂ. ಲೀಲಾವತಿ, ಪ್ರ.ದ.ಸ., ಸಿಟಿ ಸಿವಿಲ್ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
31 ಲಾ 164 ಎಲ್ಎಸಿ 2017 09.08.2018 ಶ್ರೀ ಕರುಣಿ ನರಸಪ್ಪಾ, ಪ್ರ.ದ.ಸ., ಸಿವಿಲ್ ಜಡ್ಜ್ ಮತ್ತುಜೆ.ಎಂ.ಎಫ್.ಸಿ. ಹಮ್ನಾಬಾದ್ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
32 ಲಾ 153 ಎಲ್ಎಸಿ 2018 09.08.2018 ಶ್ರೀಮತಿ ಕೆ. ಪಿ. ಪಲ್ಲವಿ., ಪ್ಯೂನ್, ಸಿಟಿ ಸಿವಿಲ್ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
33 ಲಾ 97 ಎಲ್ಎಸಿ 2014 08.08.2018 ಕರ್ನಾಟಕ ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕತ್ಯವ್ಯ ನಿರ್ವಹಿಸುತ್ತಿರುವ ಮುಖ್ಯ ಆಡಳಿತಾಧಿಕಾರಿಗಳ ಹುದ್ದೆಯ ವೇತನ ಶ್ರೇಣಿಯನ್ನು ದಿನಾಂಕ: 01.04.2003 ರಿಂದ ಅನ್ವಯವಾಗುವಂತೆ ನಿಗದಿಗೊಳಿಸುವ ಬಗ್ಗೆ Kannada Department   View
34 ಲಾ 129 ಎಲ್ಎಸಿ 2018 23.07.2018 ಶ್ರೀಮತಿ ಎ.ಎಂ. ಮಠಪತಿ, ಪ್ರಥಮ ದರ್ಜೆ ಸಹಾಯಕರು, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಸವದತ್ತಿ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
35 ಲಾ 131 ಎಲ್ಎಸಿ 2018 23.07.2018 ಕೋಲಾರ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
36 ಲಾ 114 ಎಲ್ಎಸಿ 2018 23.07.2018 ಶ್ರೀಮತಿ ವಸಂತ ಕುಮಾರಿ, ನ್ಯಾಯಾಲಯದ ಕಾರ್ಯದರ್ಶಿ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
37 ಲಾ 128 ಎಲ್ಎಸಿ 2018 23.07.2018 ಶ್ರೀ ಬಿ.ಜಿ. ರಮೇಶ, ಬೇಲಿಫ್, ಕುಟುಂಬ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
38 ಲಾ 122 ಎಲ್ಎಸಿ 2018 23.07.2018 ಶ್ರೀ ಕೆ.ಪಿ. ತೇಜಸ್ವಿ, ದ್ವಿ.ದ.ಸ., ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
39 ಲಾ 117 ಎಲ್ಎಸಿ 2018 23.07.2018 ಶ್ರೀ ಎಂ.ಜಿ. ಹಿರೇಮಠ್, ದಲಾಯತ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ರೋಣ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
40 ಲಾ 125 ಎಲ್ಎಸಿ 2018 23.07.2018 ಶ್ರೀಮತಿ ಸೈಯದ್ ಜಬೀನ ಬೇಗಂ, ದ್ವಿ.ದ.ಸ., ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ Kannada Department   View
41 ಲಾ 130 ಎಲ್‌ಎಸಿ 2018 23.07.2018 ಜೆ.ಎಂ.ಎಫ್.ಸಿ. –IV,  ಮಂಗಳೂರು ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
42 ಲಾ 124 ಎಲ್ಎಸಿ 2018 23.07.2018 ಶ್ರೀ ಬಸವರಾಜು, ಸಿ.ಆದಿ., ದಲಾಯತ್, ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠ, ಧಾರವಾಡ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
43 ಲಾ 121 ಎಲ್‌ಎಸಿ 2018 23.07.2018 ಕುಟುಂಬ ನ್ಯಾಯಾಲಯ, ದಾವಣಗೆರೆ, ಈ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
44 ಲಾ 28 ಎಲ್‌ಸಿಇ 2016 17.07.2018 ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. Kannada Department   View
45 ಲಾ 47 ಎಲ್‌ಸಿಇ 2018 17.07.2018 ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಹಾಗೂ ಸರ್ಕಾರದ ವಿಶೇಷ ಕಾರ್ಯದರ್ಶಿ, ಕಾನೂನು ಇಲಾಖೆ ಇವರ ಕಛೇರಿಗಳಲ್ಲಿ ನಡೆಸಲಾದ ವಿವಿಧ ಸಭೆ / ಚರ್ಚೆಗಳಲ್ಲಿ ಒದಗಿಸಲಾದ ಕಾಫಿ, ಟೀ ಹಾಗೂ ಅಲ್ಪೋಪಹಾರಕ್ಕೆ ಸಂಬಂಧಿಸಿದ ವೆಚ್ಚವನ್ನು ಮರು ಪಾವತಿಸುವ ಬಗ್ಗೆ. Kannada Department   View
46 ಲಾ 37 ಎಲ್‌ಸಿಇ 2018 17.07.2018 Request for release of additional grant for payment of Salary of 22 Court Managers in the State- reg. Kannada Department   View
47 ಲಾ 126 ಎಲ್‌ಎಸಿ 2018 13.07.2018 ಶ್ರೀ ಯು. ಹೆಚ್.‌ ದಾನವ್ವಗೋಳ, ದಲಾಯತ್‌, ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯ, ರಾಯಭಾಗ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ. Kannada Department   View
48 ಲಾ 214 ಎಲ್‌ಎಸಿ 2016 13.07.2018 ಶ್ರೀಮತಿ ಅನುಸೂಯ ದುಂಡಯ್ಯ ಕುಲಕರ್ಣಿ, ಕೋಂ ಶ್ರೀ ದುಂಡಯ್ಯ ಕುಲಕರ್ಣಿ, ಪ್ರೋಸೆಸ್‌ ಸರ್ವರ್‌ (ಕಾಣೆಯಾಗಿದ್ದಾರೆ) ಇವರ ಕುಟುಂಬ ಪಿಂಚಣಿ ಮತ್ತಿತರೆ ಸೌಲಭ್ಯಗಳ ಮಂಜೂರಾತಿ ಬಗ್ಗೆ. Kannada Department   View
49 ಲಾ 144 ಎಲ್‌ಎಸಿ 2018 13.07.2018 ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಆಳಂದ, ಕಲಬುರಗಿ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
50 ಲಾ 145 ಎಲ್‌ಎಸಿ 2018 13.07.2018 ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
51 ಲಾ 127 ಎಲ್‌ಎಸಿ 2018 13.07.2018 ಶ್ರೀ ಪಿ. ಜಿ. ಪತ್ತಾರ, ನಕಲು ಬೆರಳಚ್ಚುಗಾರರು, ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯ, ರಾಯಬಾಗ್‌ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
52 ಲಾ 132 ಎಲ್‌ಎಸಿ 2018 13.07.2018 ಶ್ರೀಮತಿ ಸರಸ್ವತಿ ಹೆಚ್.‌ ಅಂಬಿ, ಪ್ರೋಸೆಸ್‌ ಸರ್ವರ್‌, ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಬೀಳಗಿ, ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
53 ಲಾ 141 ಎಲ್‌ಎಸಿ 2018 07.07.2018 ಚಿತ್ರದುರ್ಗ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
54 ಲಾ 100 ಎಲ್‌ಎಸಿ 2018 20.06.2018 ಶ್ರೀಮತಿ ಶ್ವೇತ ರಾಘವೇಂದ್ರ, ಬೆರಳಚ್ಚುಗಾರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು, ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
55 ಲಾ 101 ಎಲ್‌ಎಸಿ 2018 20.06.2018 ಲೇಟ್‌ ಎಸ್.‌ ಪ್ರಕಾಶ್‌, ಬೈಲೀಫ್‌, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
56 ಲಾ 83 ಎಲ್‌ಎಎಂ 2018 15.06.2018 ಶ್ರೀ ಹೆಚ್.‌ ಕೆ. ಜಗದೀಶ್‌, ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪ್ರಭಾರ), ಕಾನೂನು ಇಲಾಖೆ ರವರು ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವ “ನ್ಯಾಯ ವಿಕಾಸ” ಎಂಬ ಆನ್‌ ಲೈನ್‌ ಮಾನಿಟರಿಂಗ್‌ ಸಿಸ್ಟಮ್‌ ಅನ್ನು ಪ್ರಾರಂಭಿಸುವ ಸಲುವಾಗಿ ನವದೆಹಲಿಗೆ ಪ್ರಯಾಣಿಸುವ ಕುರಿತು. Kannada Department   View
57 ಲಾ 80 ಎಲ್‌ಸಿಇ 2017 15.06.2018 ಪ್ರಿಸೈಡಿಂಗ್‌ ಅಧಿಕಾರಿ, 3ನೇ ಹೆಚ್ಚುವರಿ ಕಾರ್ಮಿಕ ನ್ಯಾಯಾಲಯ, ಬೆಂಗಳೂರು ಇವರಿಗೆ ಹೊಸ ವಾಹನವನ್ನು ಒದಗಿಸುವ ಬಗ್ಗೆ. Kannada Department   View
58 ಲಾ 95 ಎಲ್ಎಸಿ 2018 13.06.2018 ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
59 ಲಾ 96 ಎಲ್ಎಸಿ 2018 13.06.2018 ಜೆ.ಎಂ.ಎಫ್.ಸಿ.- V,  ಮಂಗಳೂರು ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಬೆಳ್ತಂಗಡಿ ರವರ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
60 ಲಾ 97 ಎಲ್ಎಸಿ 2018 13.06.2018 ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಹೊಸಪೇಟೆ, ಬಳ್ಳಾರಿ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
61 ಲಾ 71 ಎಲ್‌ಎಸಿ 2018 30.05.2018 Implementation of the directions given by the Hon’ble Supreme Court of India as per the order dated 27.03.2018 in W.P. (c) No. 643/2015 with regard to payment of Interim Relief to the Judicial Officers – reg. Kannada Department   View
62 ಲಾ 64 ಎಲ್‌ಎಎಂ 2018 29.05.2018 ಶ್ರೀ ಎ. ವಿ. ಶ್ರೀನಾಥ್‌, ಸರ್ಕಾರದ ಅಪರ ಕಾರ್ಯದರ್ಶಿ-2, ಕಾನೂನು ಇಲಾಖೆ ಇವರು ಕಲಬುರಗಿಯ ವಿಜ್ಞಾನೇಶ್ವರ ಕಾನೂನು ಕಾಲೇಜಿನಲ್ಲಿ ಹೈದರಾಬಾದ್‌ –ಕರ್ನಾಟಕ ಪ್ರದೇಶದ ಜಿಲ್ಲೆಗಳ ವಲಯ ಮಟ್ಟದ ವಿಧಾನಸಭಾ ಅಧಿವೇಶನ ಸ್ಪರ್ಧೆಗೆ ತೀರ್ಪುಗಾರರಾಗಿ ಮತ್ತು ಬೀದರ್‌ನ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ವಿಚಾರ ಸಂಕೀರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವುದಕ್ಕೆ ಘಟನೋತ್ತರ ಮಂಜೂರಾತಿ ನೀಡುವ ಬಗ್ಗೆ. Kannada Department   View
63 ಲಾ 02 ಎಲ್‌ಎಸಿ 2018 29.05.2018 ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಹರಪನಹಳ್ಳಿ, ದಾವಣಗೆರೆ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
64 ಲಾ 16 ಎಲ್‌ಎಸಿ 2018 29.05.2018 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೋಲಾರ (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಮೇಲಿನ ಅಪರಾಧಗಳು ಮತ್ತು ದೌರ್ಜನ್ಯಗಳ ಕುರಿತು ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ) ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
65 ಲಾ 07 ಎಲ್‌ಎಸಿ 2018 29.05.2018 34ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ಹಾಗೂ 35 ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ರವರ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
66 ಲಾ 06 ಎಲ್‌ಎಸಿ 2018 29.05.2018 ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಹಾನಗಲ್‌, ಹಾವೇರಿ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
67 ಲಾ 72 ಎಲ್‌ಎಸಿ 2018 29.05.2018 ಕುಟುಂಬ ನ್ಯಾಯಾಲಯ, ಕಲಬುರಗಿ ಮತ್ತು ವಿಶೇಷ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ರೈಲ್ವೇಸ್)‌, ಕಲಬುರಗಿ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
68 ಲಾ 98 ಎಲ್‌ಎಸಿ 2018 25.05.2018 ಶ್ರೀ ವಿನೋದ್‌ .ಎ. ಪಟ್ಟಣ, ಬೆರಳಚ್ಚುಗಾರರು, ಧಾರವಾದ ಪೀಠ, ಧಾರವಾಡ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ. Kannada Department   View
69 ಲಾ 81 ಎಲ್‌ಎಸಿ 2018 25.05.2018 ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಬಸವನಬಾಗೇವಾಡಿ, ವಿಜಯಪುರ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
70 ಲಾ 80 ಎಲ್‌ಎಸಿ 2018 25.05.2018 ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
71 ಲಾ 79 ಎಲ್‌ಎಸಿ 2018 25.05.2018 ಕಲಬುರಗಿ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
72 ಲಾ 76 ಎಲ್‌ಎಸಿ 2018 25.05.2018 ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ರಾಯಬಾಗ್‌, ಬೆಳಗಾವಿ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
73 ಲಾ 75 ಎಲ್‌ಎಸಿ 2018 25.05.2018 ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಚನ್ನರಾಯಪಟ್ಟಣ, ಹಾಸನ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
74 ಲಾ 74 ಎಲ್‌ಎಸಿ 2018 25.05.2018 3ನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು, ಕುಟುಂಬ ನ್ಯಾಯಾಲಯ, ಬೆಂಗಳೂರು,  ಈ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
75 ಲಾ 73 ಎಲ್‌ಎಸಿ 2018 25.05.2018 ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ರೋಣ, ಗದಗ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
76 ಲಾ 66 ಎಲ್‌ಎಸಿ 2018 25.05.2018 ತುಮಕೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
77 ಲಾ 63 ಎಲ್‌ಎಸಿ 2018 25.05.2018 ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಟಿ. ನರಸೀಪುರ, ಮೈಸೂರು ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
78 ಲಾ 62 ಎಲ್‌ಎಸಿ 2018 25.05.2018 ವಿಜಯಪುರ ಜಿಲ್ಲೆಯ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ರವರ ನ್ಯಾಯಾಲಯ, ವಿಜಯಪುರ ಹಾಗೂ ಕುಟುಂಬ ನ್ಯಾಯಾಲಯ, ವಿಜಯಪುರ, ಈ ನ್ಯಾಯಾಲಯಗಳ  ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
79 ಲಾ 57 ಎಲ್‌ಎಸಿ 2018 25.05.2018 ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಹಾವೇರಿ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
80 ಲಾ 65 ಎಲ್‌ಎಸಿ 2018 25.05.2018 ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಹೆಚ್ಚುವರಿ ಸಿ.ಜೆ.ಎಂ., ಕಾರ್ಕಳ, ಉಡುಪಿ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
81 ಲಾ 98 ಎಲ್‌ಸಿಇ 2017 22.05.2018 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಮಂಡ್ಯ ಇವರಿಗೆ ಹೊಸ ವಾಹನವನ್ನು ಒದಗಿಸುವ ಬಗ್ಗೆ. Kannada Department   View
82 ಲಾ 95 ಎಲ್‌ಸಿಇ 2017 22.05.2018 ಪ್ರಿಸೈಡಿಂಗ್‌ ಅಧಿಕಾರಿ, ಕಾರ್ಮಿಕ ನ್ಯಾಯಾಲಯ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರಿಗೆ  ಹೊಸ ವಾಹನವನ್ನು ಒದಗಿಸುವ ಬಗ್ಗೆ. Kannada Department   View
83 ಲಾ 97 ಎಲ್‌ಸಿಇ 2017 22.05.2018 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಶಿವಮೊಗ್ಗ ಇವರಿಗೆ ಹೊಸ ವಾಹನವನ್ನು ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ. Kannada Department   View
4 ಲಾ 07 ಎಲ್‌ಸಿಇ 2018 22.05.2018 ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿ.ಜೆ.ಎಂ., ಧಾರವಾಡ ಇವರಿಗೆ ಹೊಸ ವಾಹನವನ್ನು ಒದಗಿಸುವ ಬಗ್ಗೆ. Kannada Department   View
  ಲಾ 39 ಎಲ್‌ಎಸಿ 2018 21.05.2018 ಶ್ರೀ ಪಿ. ಎನ್.‌ ಜಾಧವ್‌, ಅಟೆಂಡರ್‌, ಪ್ರಧಾನ ನ್ಯಾಯಾಧೀಶರ ನ್ಯಾಯಾಲಯ, ಗದಗ ಜಿಲ್ಲೆ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ. Kannada Department   View
86 ಲಾ 45 ಎಲ್‌ಎಸಿ 2018 21.05.2018 ಶ್ರೀ ಕೆ. ಸಿ. ಸಿದ್ದಲಿಂಗಮೂರ್ತಿ, ದ್ವಿ.ದ.ಸ. ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
87 ಲಾ 46 ಎಲ್‌ಎಸಿ 2018 21.05.2018 ಶ್ರೀ ರವಿಚಂದ್ರ, ದ್ವಿ.ದ.ಸ. ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯ, ಹುನಗುಂದ, ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
88 ಲಾ 32 ಎಲ್‌ಎಸಿ 2018 21.05.2018 ಶ್ರೀ ಕೆ. ರಾಘವೇಂದ್ರ, ಶಿರಸ್ತೇದಾರ್‌, ಸಿಟಿ ಸಿವಿಲ್‌ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
89 ಲಾ 43 ಎಲ್‌ಎಸಿ 2018 21.05.2018 ಶ್ರೀ ಬಿ. ಎನ್.‌ ಕಿರಣ್‌, ಪ್ರ.ದ.ಸ., ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ. Kannada Department   View
0 ಲಾ 109 ಎಲ್‌ಎಸಿ 2017 21.05.2018 ಶ್ರೀ ಎಸ್.‌ ಎ. ಕಂಬಾರ, ಬೇಲಿಫ್‌, ಜಿಲ್ಲಾ ನ್ಯಾಯಾಲಯ, ವಿಜಯಪುರ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ. Kannada Department   View
91 ಲಾ 41 ಎಲ್‌ಎಸಿ 2018 21.05.2018 ಶ್ರೀ ಮಂಜುನಾಥ್.‌ ಎಲ್.‌ ಲಕ್ಷ್ಮೇಶ್ವರ್‌, ಪ್ರಥಮ ದರ್ಜೆ ಸಹಾಯಕರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉತ್ತರ ಕನ್ನಡ, ಕಾರವಾರ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ. Kannada Department   View
92 ಲಾ 48 ಎಲ್‌ಎಸಿ 2018 21.05.2018 ಶ್ರೀ ರಾಜಕುಮಾರ್‌, ಪ್ರೋಸಸ್‌ ಸರ್ವರ್‌, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕಲಬುರಗಿ ಇವರ ವೈದ್ಯಕೀಯ ವೆಚ್ಚದ ಮರುಪಾವತಿಯ ಬಗ್ಗೆ. Kannada Department   View
93 ಲಾ 65 ಎಲ್‌ಎಎಂ 2018 19.05.2018 ಶ್ರೀ ಎನ್.‌ ಸಿ. ಶ್ರೀನಿವಾಸ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಇವರು ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನಾ ಅರ್ಜಿ ಸಂಖ್ಯೆ: 898/2018 ಪ್ರಕರಣದ ವಿಚಾರಣೆಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಮುಂದೆ ಹಾಜರಾಗಲು ಕೈಗೊಳ್ಳಬೇಕಾಗಿದ್ದ ಪ್ರಯಾಣವನ್ನು ರದ್ದುಪಡಿಸಿದ ಬಾಬ್ತು ವಿಮಾನ ಟಿಕೆಟ್ಟಿನ ರದ್ದತಿ ಶುಲ್ಕವನ್ನು ಮರುಪಾವತಿಸುವ ಬಗ್ಗೆ. Kannada Department   View
94 ಲಾ 171 ಎಲ್‌ಎಸಿ 2016 16.05.2018 ಶ್ರೀ ಎಸ್.‌ ಎಸ್.‌ ಹೊಸಮನಿ, ನಿವೃತ್ತ ಪ್ರೋಸಸ್‌ ಸರ್ವರ್‌, ಜಿಲ್ಲಾ ನ್ಯಾಯಾಲಯ, ವಿಜಯಪುರ ರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247-ಎ ರನ್ವಯ ಅರ್ಹತಾದಾಯಕ ಸೇವೆ ಮಂಜೂರು ಮಾಡುವ ಬಗ್ಗೆ. Kannada Department   View
95 ಲಾ 144 ಎಲ್‌ಎಸಿ 2017 15.05.2018 ಶ್ರೀಮತಿ ಉಷಾ ಎಂ. ಶೆಟ್ಟಿ, ನಿವೃತ್ತ ದ್ವಿತೀಯ ದರ್ಜೆ ಸಹಾಯಕರು (ಮಿತ ವೇತನ ಪದವೀಧರರು), ಸಿ.ಎಂ.ಎಂ. ಕೋರ್ಟ್‌, ಬೆಂಗಳೂರು ರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247-ಎ ರನ್ವಯ ಅರ್ಹತಾದಾಯಕ ಸೇವೆ ಮಂಜೂರು ಮಾಡುವ ಬಗ್ಗೆ. Kannada Department   View
96 ಲಾ 64 ಎಲ್‌ಎಸಿ 2018 14.05.2018 ವಿಶೇಷ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌, ಬೆಳಗಾವಿ ರವರ ನ್ಯಾಯಾಲಯ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
97 ಲಾ 01 ಎಲ್‌ಎಸಿ 2018 14.05.2018 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ವಿಜಯಪುರ ರವರ ನ್ಯಾಯಾಲಯ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
98 ಲಾ 61 ಎಲ್ಎಸಿ 2018 09.05.2018 ವಿಶೇಷ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ರೈಲ್ವೇಸ್), ಬೆಂಗಳೂರು ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
99 ಲಾ 38 ಎಲ್‌ಎಸಿ 2018 08.05.2018 ಶ್ರೀ ಆರ್.‌ ಮೋಹನ್‌ ಕುಮಾರ್‌, ದ್ವಿ.ದ.ಸ., ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯ, ಹಾಸನ, ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. Kannada Department   View
100 ಲಾ 58 ಎಲ್‌ಎಎಂ 2018 20.04.2018 ಕಾನೂನು ಇಲಾಖೆಯ ಮುಂದುವರೆದ ಯೋಜನೆಗಳನ್ನು 2018-19ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ. Kannada Department   View
101 ಲಾ 36 ಎಲ್ಎಸಿ 2018 04.04.2018 ವಿಶೇಷ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ರೈಲ್ವೇ), ಮೈಸೂರು ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
102 ಲಾ 33 ಎಲ್ಎಸಿ 2018 04.04.2018 ಚಿಕ್ಕಬಳ್ಳಾಪುರ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
103 ಲಾ 34 ಎಲ್ಎಸಿ 2018 04.04.2018 ಬೀದರ್ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
104 ಲಾ 55 ಎಲ್ಎಸಿ 2018 03.04.2018 ಶ್ರೀ ಎಂ. ಪಿ. ಶಾಂತರಾಜಯ್ಯ, ದ್ವಿತೀಯ ದರ್ಜೆ ಸಹಾಯಕರು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
105 ಲಾ 9 ಎಲ್ ಎಸಿ 2018 03.04.2018 ತುಮಕೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
106 ಲಾ 35 ಎಲ್ಎಸಿ 2018 03.04.2018 ಕುಟುಂಬ ನ್ಯಾಯಾಲಯ, ರಾಯಚೂರು ಇದರ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
107 ಲಾ 13 ಎಲ್ಎಸಿ 2018 27.03.2018 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಬಳ್ಳಾರಿ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
108 ಲಾ 117 ಎಲ್ಎಸಿ 2017 15.03.2018 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
109 ಲಾ 190 ಎಲ್ಎಸಿ 2017 14.03.2018 ಶ್ರೀ ಮಧುಸೂದನ ರೆಡ್ಡಿ.ಸಿ.ವಿ., ಸಾಫ್ಟ್ ವೇರ್ ಟೆಕ್ನಿಷಿಯನ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
110 ಲಾ 188 ಎಲ್ಎಸಿ 2017 14.03.2018 ಶ್ರೀ ಗುಂಡಪ್ಪ, ಪ್ರಥಮ ದರ್ಜೆ ಸಹಾಯಕರು, ಕರ್ನಾಟಕ ಉಚ್ಚ ನ್ಯಾಯಾಲಯ, ಕಲಬುರಗಿ ಪೀಠ, ಕಲಬುರಗಿ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
111 ಲಾ 189 ಎಲ್ಎಸಿ 2017 14.03.2018 ಶ್ರೀ ಎಂ. ಮುನಿರಾಜು, ಸೀನಿಯರ್ ಅಟೆಂಡೆಂಟ್ (ಸೀನಿಯರ್ ಆಫೀಸ್ ಅಟೆಂಡೆಂಟ್), ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
112 ಲಾ 232 ಎಲ್ಎಸಿ 2017 14.03.2018 ಶ್ರೀಮತಿ ಪಾರ್ವತಿ ಪಾಟೀಲ್, ಪ್ರೋಸಸ್ ಸರ್ವರ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ರವರ ನ್ಯಾಯಾಲಯ, ಅರಸೀಕೆರೆ, ಹಾಸನ ಜಿಲ್ಲೆ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
113 ಲಾ 223 ಎಲ್ಎಸಿ 2017 14.03.2018 ಶ್ರೀ ಮೋಹನ್ ಕುಮಾರ್, ದ್ವಿತೀಯ ದರ್ಜೆ ಸಹಾಯಕರು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ. ರವರ ನ್ಯಾಯಾಲಯ, ಹಾಸನ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
114 ಲಾ 191 ಎಲ್ಎಸಿ 2017 14.03.2018 ಶ್ರೀ ಜೈರಾಜ್, ಶಿರಸ್ತೇದಾರರು, ಲಘು ವ್ಯವಹಾರಗಳ ನ್ಯಾಯಾಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
115 ಲಾ 11 ಎಲ್ಎಸಿ 2018 14.03.2018 ವಿಶೇಷ ಜುಡಿಷಿಯಲ್ ಮ್ಯಾಜಿಸ್ಟ್ರೇಟ್, ದಕ್ಷಿಣ ಕನ್ನಡ ಮಂಗಳೂರು ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
116 ಲಾ 242 ಎಲ್ಎಸಿ 2017 13.03.2018 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಕಡೂರು, ಚಿಕ್ಕಮಗಳೂರು ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
117 ಲಾ 244 ಎಲ್ಎಸಿ 2017 13.03.2018 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಗಂಗಾವತಿ, ಕೊಪ್ಪಳ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
118 ಲಾ 243 ಎಲ್ಎಸಿ 2017 13.03.2018 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಕುಣಿಗಲ್, ತುಮಕೂರು ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
119 ಲಾ 236 ಎಲ್ಎಸಿ 2017 13.03.2018 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಹೊನ್ನಾವರ, ಉತ್ತರ ಕನ್ನಡ (ಕಾರವಾರ) ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
120 ಲಾ 165(ii) ಎಲ್ಎಸಿ 2017 12.03.2018 ಶ್ರೀ ಬಾಜಿರಾವ್, ಪ್ರೋಸಸ್ ಸರ್ವರ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ರವರ ನ್ಯಾಯಾಲಯ, ಹುಮ್ನಾಬಾದ್, ಬೀದರ್ ಜಿಲ್ಲೆ ರವರ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ Kannada Department   View
121 ಲಾ 186 ಎಲ್ಎಸಿ 2017 07.03.2018 ಶ್ರೀ ಜ್ಞಾನಪ್ಪರಾಜು, ಶಿರಸ್ತೇದಾರರು, ಸಿವಿಲ್ ನ್ಯಾಯಾಧೀಶರು ಮತ್ತು ಹೆಚ್ಚುವರಿ ಜೆ.ಎಂ.ಎಫ್.ಸಿ. ರವರ ನ್ಯಾಯಾಲಯ, ತರೀಕೆರೆ (ಪ್ರಸ್ತುತ ಕಾರ್ಯನಿರ್ವಹಣೆ: ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ರವರ ನ್ಯಾಯಾಲಯ, ಮೂಡಿಗೆರೆ), ಚಿಕ್ಕಮಗಳೂರು ಜಿಲ್ಲೆ ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
122 ಲಾ 238 ಎಲ್ಎಸಿ 2017 07.03.2018 ಶ್ರೀ ದಾನಪ್ಪ, ಶಿರಸ್ತೇದಾರರು, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ರವರ ನ್ಯಾಯಾಲಯ, ಸುರಪುರ (ಶೋರಾಪುರ), ಯಾದಗಿರಿ ಜಿಲ್ಲೆ ಇವರ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ Kannada Department   View
123 ಲಾ 51 ಎಲ್‌ಸಿಇ 2016 07.03.2018 ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ಇಲಾಖೆಗಳಲ್ಲಿ ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ಗಳನ್ನು ನೇಮಿಸುವ ಬಗ್ಗೆ Kannada Department   View
124 ಲಾ 10 ಎಲ್ ಸಿಇ 2018 08.02.2018 ರಾಜ್ಯದಲ್ಲಿನ ಚುನಾಯಿತ ಸಂಸತ್ ಸದಸ್ಯರು / ವಿಧಾನ ಸಭಾ ಸದಸ್ಯರುಗಳ (Elected MPs MLAs) ಮೇಲೆ ದಾಖಲಾಗಿರುವ ಹಾಗೂ ಅವರು ಒಳಗೊಂಡಿರುವ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವ ಬಗ್ಗೆ Kannada Department   View
125 ಲಾ 153 ಎಲ್ಎಸಿ 2017 31.01.2018 ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಮೂಡಬಿದರೆ, ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
126 ಲಾ 183 ಎಲ್ ಎಸಿ 2017 31.01.2018 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಶಿರಾ, ತುಮಕೂರು ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
127 ಲಾ 204 ಎಲ್ ಎಸಿ 2017 31.01.2018 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ದಾವಣಗೆರೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
128 ಲಾ 241 ಎಲ್ಎಸಿ 2017 31.01.2018 ಚಿಕ್ಕಮಗಳೂರು ಜಿಲ್ಲೆಯ ನ್ಯಾಯಾಲಯಗಳ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
129 ಲಾ 180 ಎಲ್ಎಸಿ 2017 31.01.2018 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಬಳ್ಳಾರಿ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
130 ಲಾ 230 ಎಲ್ಎಸಿ 2017 31.01.2018 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಮುದ್ದೇಬಿಹಾಳ, ವಿಜಯಪುರ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
131 ಲಾ 43 ಎಲ್ಎಸಿ 2016 31.01.2018 ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ರೋಣ, ಗದಗ ಜಿಲ್ಲೆರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
132 ಲಾ 181 ಎಲ್ಎಸಿ 2017 31.01.2018 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಹುಬ್ಬಳ್ಳಿ, ಧಾರವಾಡ ಜಿಲ್ಲೆ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ. Kannada Department   View
133 ಲಾ 208 ಎಲ್ಎಸಿ 2017 31.01.2018 ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಹಾಸನ ರವರ ನ್ಯಾಯಾಲಯದ ಕಾರ್ಯಾವಧಿಯನ್ನು ಮುಂದುವರೆಸುವ ಬಗ್ಗೆ Kannada Department   View
2017
1 ಲಾ 243 ಎಲ್‌ಎಸಿ 2013 (P1) 1.2.2017 Filling up of direct recruitment vacancies existing in different cadres (Group C & D) of the Subordinate Courts in the State - reg Kannada Department   View
2016
1 ಲಾ 05 ಎಲ್‌ಸಿಇ 2016 27.10.2016 ಸಾರ್ವಜನಿಕ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಾಜ್ಯ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳ ಆವರಣಗಳಲ್ಲಿ ಅಳವಡಿಸುವ ಬಗ್ಗೆ Kannada Department   View
2 ಲಾ 51 ಎಲ್‌ಸಿಇ 2016 5.10.2016 ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯ ಪರಿವ್ಯಾಪ್ತಿಯಲ್ಲಿ ಬರುವ ಎಲ್ಲಾ ಕ್ಷೇತ್ರ ಇಲಾಖೆ/ನಿರ್ದೇಶನಾಲಯ/ಆಯುಕ್ತಾಲಯ, ನಿಗಮ/ಮಂಡಳಿಗಳ ವಿಭಾಗ/ಜಿಲ್ಲಾ ಮಟ್ಟದ ಕಛೇರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಜಾಗೃತ ಅಧಿಕಾರಿ (Chief Vigilance Officer)ಗಳನ್ನು ನೇಮಿಸುವ ಬಗ್ಗೆ. Kannada Department   View
3 ಲಾ 51 ಎಲ್‌ಸಿಇ 2016 4.7.2016 ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ಇಲಾಖೆಗಳಲ್ಲಿ ಮುಖ್ಯ ಜಾಗೃತ ಅಧಿಕಾರಿ (Chief Vigilance Officer)   ಗಳನ್ನು ನೇಮಿಸುವ ಬಗ್ಗೆ Kannada Department   View
4 ಲಾ 132 ಎಲ್‌ಸಿಇ 2014 23/25.5.2016 ರಾಜ್ಯದಲ್ಲಿ ಹೊಸದಾಗಿ 22 ಹೆಚ್ಚುವರಿ ಕುಟುಂಬ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ Kannada Department   View
5 LAW 4 LCE  2013 10.2.2016 Establishment of three more Addl. City Civil and Sessions courts in Bangalore, for  trial of cases under the Prevention of Corruption Act. ENGLISH Department   View
2013
1 ಲಾ 74 ಎಲ್‌ಸಿಇ 2013 13.8.2013 ರಾಜ್ಯದಲ್ಲಿ ಹತ್ತು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ವಿಶೇಷ ನ್ಯಾಯಾಲಯ)ಗಳನ್ನು ಸ್ಥಾಪಿಸುವ ಬಗ್ಗೆ. Kannada Department   View

 

Last Updated: 09-09-2019 02:43 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Terms & Conditions

 • About us
 • Sitemap
 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Law Department
Designed and Developed by: Center for e-Governance - Web Portal, Government of Karnataka ©2020, All Rights Reserved.